Duration 9:8

ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ | ಡಾ. ಜಿ. ಎಸ್. ಶಿವರುದ್ರಪ್ಪ | ಡಾ. ಎಸ್. ಎಲ್. ಭೈರಪ್ಪ | ಪ್ರತಿಧ್ವನಿ |

Published 1 Apr 2023

ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ಅಗಣಿತ ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ, ವಸತಿಗಳನ್ನಿತ್ತು ಪೊರೆದ ದಾಸೋಹಿ. ಆರ್ತರ ಬಾಳನ್ನು ಬೆಳಗಿದವರು ಕಣ್ಣೀರು ಒರೆಸಿದವರು ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ. ಅವರು ತಮ್ಮ ದೇಹ ತ್ಯಾಗ ಮಾಡಿದಾಗ ಡಾ. ಜಿ. ಎಸ್. ಶಿವರುದ್ರಪ್ಪ ಹಾಗೂ ಡಾ. ಎಸ್. ಎಲ್. ಭೈರಪ್ಪನವರು ಸಲ್ಲಿಸಿದ ನುಡಿ ನಮನವನ್ನೇ ಇಂದು ಅವರ ಜನುಮದಿನದಂದು ನೆನೆಯುತ್ತಾ ಧನ್ಯರಾಗೋಣ. ಕನ್ನಡ ಪುಸ್ತಕಗಳನ್ನು ಓದೋಣ, ಕನ್ನಡ ಬಳಸೋಣ, ಕನ್ನಡ ಉಳಿಸೋಣ! #SriShivakumaraSwamiji #KarnatakaRatna #Siddagangamata #GSShivaRudrappa #SLBhairappa #BattadaTene #VishweshwaraBhat #Pratidhvani #kannadarajyothsava #karnataka #kannada #kannadabooks #kanadapoets #inspiration #language #bookrelease #bookreading

Category

Show more

Comments - 0